tag:blogger.com,1999:blog-5306596282508210862.post5743913169491045264..comments2023-09-09T14:55:05.384+05:30Comments on ಶಂಭುಲಿಂಗ ಪುರಾಣ: ಕೆಳದಿ /ಕೆಳದಿ ಸಂಸ್ಥಾನSubrahmanyahttp://www.blogger.com/profile/03752989563162877894noreply@blogger.comBlogger4125tag:blogger.com,1999:blog-5306596282508210862.post-34936680759223904892013-06-17T11:34:14.125+05:302013-06-17T11:34:14.125+05:30ಕೆಲದಿನಗಳ ಹಿಂದಷ್ಟೆ ಮಾಸ್ತಿಯವರ 'ಚನ್ನಬಸವನಾಯಕ' ...ಕೆಲದಿನಗಳ ಹಿಂದಷ್ಟೆ ಮಾಸ್ತಿಯವರ 'ಚನ್ನಬಸವನಾಯಕ' ಕಾದಂಬರಿ ಓದಿ ಮುಗಿಸಿದ್ದೆ. ಅದರಲ್ಲಿ ರಾಣಿವೀರಮ್ಮಾಜಿ-ಚನ್ನಬಸವನಾಯಕನ್ನೊಳಗೊಂಡ ಕೆಳದಿ ಅರಸೊತ್ತಿಗೆಯ ಕೊನೆಯ ದಿನಗಳ ಕತೆಯಿದೆ. ಅದನ್ನು ಓದಿದ ಅನಂತರ ಕೆಳದಿ ಇತಿಹಾಸ ತಿಳಿದುಕೊಳ್ಳಬೇಕೆಂಬ ಆಸೆಯಾಗಿತ್ತು. ಈಗ ಆ ಅವಕಾಶ ನಿಮ್ಮ ಬ್ಲಾಗ್ ಮೂಲಕ ಸಿಕ್ಕಿತು . ವಿಕಿಪಿಡಿಯಾಗೆ ಸೇರಿಸಿರುವುದು ಒಳ್ಳೆಯದಾಯಿತು. ಇದನ್ನು ಸಂಗ್ರಹಿಸಿ ಬರೆದು ಹಾಕಿದ್ದಕ್ಕೆ ನಿಮಗೆ ಧನ್ಯವಾದಗಳುವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-5306596282508210862.post-61976562463314069472013-06-15T23:53:54.514+05:302013-06-15T23:53:54.514+05:30ಸುಬ್ರಹ್ಮಣ್ಯರೆ,
ದೀರ್ಘ ಕಾಲದ ನಂತರ,ಬ್ಲಾ^ಗ್ನಲ್ಲಿ ನಿಮ್ಮ...ಸುಬ್ರಹ್ಮಣ್ಯರೆ,<br />ದೀರ್ಘ ಕಾಲದ ನಂತರ,ಬ್ಲಾ^ಗ್ನಲ್ಲಿ ನಿಮ್ಮ ಲೇಖನವನ್ನು ಕಾಣುತ್ತಿರುವುದೇ ಒಂದು ಸುಖ. ಕೆಳದಿಯ ಬಗೆಗೆ ಉತ್ತಮ ವಿವರಣೆ ಕೊಟ್ಟಿದ್ದೀರಿ. ಓದಿ ಸಂತಸವಾಯಿತು. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5306596282508210862.post-56837968478697957782013-06-15T15:34:13.782+05:302013-06-15T15:34:13.782+05:30ಉತ್ತಮ ಪ್ರಯತ್ನ.. ಉತ್ತಮ ಪ್ರಯತ್ನ.. ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-5306596282508210862.post-83779877812993913752013-06-15T10:37:57.314+05:302013-06-15T10:37:57.314+05:30ಕೆಳದಿ ವಂಶದ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದಿರಿ.. ಹಾಗೆಕನ...ಕೆಳದಿ ವಂಶದ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದಿರಿ.. ಹಾಗೆಕನ್ನಡ ವಿಕಿಪೀಡಿಯಾ ಅಭಿವೃದ್ಧಿ ಪಡಿಸಲು ನೀವು ಪಡುತ್ತಿರುವ ಶ್ರಮ,ಕೈಗೊಳ್ಳುತ್ತಿರುವ ಕಾರ್ಯಗಾರಗಳು ಶ್ಲಾಘನೀಯವಾದದ್ದು.. ಉತ್ತಮ ಕಾರ್ಯ .. ಧನ್ಯವಾದ .. ಗಿರೀಶ್.ಎಸ್https://www.blogger.com/profile/08938282507571057447noreply@blogger.com