tag:blogger.com,1999:blog-5306596282508210862.post8895457289592372319..comments2023-09-09T14:55:05.384+05:30Comments on ಶಂಭುಲಿಂಗ ಪುರಾಣ: ಶಾಪ.. ( ಐತಿಹಾಸಿಕ ಕಥೆ)Subrahmanyahttp://www.blogger.com/profile/03752989563162877894noreply@blogger.comBlogger42125tag:blogger.com,1999:blog-5306596282508210862.post-75365395866151938202010-04-28T16:19:05.661+05:302010-04-28T16:19:05.661+05:30ಮಾನ್ಯ ಶ್ರೀ ಕಟ್ಟಿಯವರೇ,
ನಿಮ್ಮಾಗಮನ ಖುಷಿ ತಂದಿದೆ. ಮುಂ...ಮಾನ್ಯ ಶ್ರೀ ಕಟ್ಟಿಯವರೇ,

ನಿಮ್ಮಾಗಮನ ಖುಷಿ ತಂದಿದೆ. ಮುಂದಿನ ಭಾಗವನ್ನೋದಲು ಪುನಃ ಬನ್ನಿ. ಧನ್ಯವಾದ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-65631473645608214752010-04-28T12:55:40.155+05:302010-04-28T12:55:40.155+05:30ಕಥೆ ತುಂಬ ಕುತೂಹಲಕಾರಿಯಾಗಿದೆ. ಹೊಯ್ಸಳರ ಇತಿಹಾಸದ ಕೆಲವು ಕ...ಕಥೆ ತುಂಬ ಕುತೂಹಲಕಾರಿಯಾಗಿದೆ. ಹೊಯ್ಸಳರ ಇತಿಹಾಸದ ಕೆಲವು ಕಾದಂಬರಿಗಳನ್ನು ಓದಿದ್ದೇನೆ. ಆದರೆ ಹರಿಯಾಳದೇವಿಯ ವಿವಾಹದ ಕಥೆ ಗೊತ್ತಿರಲಿಲ್ಲ. ನಿಮ್ಮ ಬರವಣಿಗೆ ಮತ್ತು ಅಭಿವ್ಯಕ್ತಿ ಬಹಳೇ ಚೆನ್ನಾಗಿದೆ. ಕಥೆಯ ಮುಂದಿನ ಭಾಗವನ್ನು ಬೇಗ ಬರೆಯಿರಿ.Shriniwas M Kattihttps://www.blogger.com/profile/00150345436609741334noreply@blogger.comtag:blogger.com,1999:blog-5306596282508210862.post-13837457645749541522010-04-27T16:15:32.631+05:302010-04-27T16:15:32.631+05:30ಸಾಗರಿಯವರೆ,
ಕಥೆಯ ಮೂಲವನ್ನು ಈಗಾಗಲೇ ಮೇಲಿನ ಕಾಮೆಂಟುಗಳಲ...ಸಾಗರಿಯವರೆ,

ಕಥೆಯ ಮೂಲವನ್ನು ಈಗಾಗಲೇ ಮೇಲಿನ ಕಾಮೆಂಟುಗಳಲ್ಲಿ ತಿಳಿಸಿದ್ದೇನೆ. ಶಾಸನಾಧಾರಿತ ವಿಷಯಗಳನ್ನಿಟ್ಟುಕೊಂಡು ಕಥೆ ಹೆಣೆದಿದ್ದೇನೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-77278413323628864852010-04-27T16:13:57.398+05:302010-04-27T16:13:57.398+05:30ಆಜಾದ್ ಸರ್,
ನಿಮ್ಮ ಸ್ಪಂದನೆಗೆ ಧನ್ಯವಾದ. ನಿಮ್ಮ ಕಾಯುವಿಕ...ಆಜಾದ್ ಸರ್,

ನಿಮ್ಮ ಸ್ಪಂದನೆಗೆ ಧನ್ಯವಾದ. ನಿಮ್ಮ ಕಾಯುವಿಕೆಯನ್ನು ಹುಸಿಗೊಳಿಸದೆ ಬರುತ್ತೇನೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-17572031754619680372010-04-27T14:54:05.562+05:302010-04-27T14:54:05.562+05:30ಶಂಭುಲಿಂಗ ಅವರೇ,
ಕಥೆ ಬಹಳ ಚೆನ್ನಾಗಿದೆ. ಕಥೆ ಆಯ್ದುಕೊಂಡ ...ಶಂಭುಲಿಂಗ ಅವರೇ,
ಕಥೆ ಬಹಳ ಚೆನ್ನಾಗಿದೆ. ಕಥೆ ಆಯ್ದುಕೊಂಡ ಮೂಲ ಯಾವುದು? ನಿರೂಪಣೆ ಬಹಳ ಚೆನ್ನಾಗಿದೆ. ಮುಂದಿನ ಭಾಗಕ್ಕೆ ಕಾಯುತ್ತಲಿದ್ದೇನೆ.ಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-5306596282508210862.post-19374328877713187162010-04-27T00:02:32.268+05:302010-04-27T00:02:32.268+05:30ಸುಬ್ರಮಣ್ಯರೇ ..ಬಹಳ ಚನ್ನಾಗಿದೆ ನಿಮ್ಮ ನಿರೂಪಣೆ ...ಐತಿಹಾ...ಸುಬ್ರಮಣ್ಯರೇ ..ಬಹಳ ಚನ್ನಾಗಿದೆ ನಿಮ್ಮ ನಿರೂಪಣೆ ...ಐತಿಹಾಸಿಕೆ ಶೈಲಿಯೇ ವಿಶಿಷ್ಟ ..ಐ ಪ್ರಯತ್ನವೇ ಶ್ಲಾಘನೀಯ...ಕಾಯುತ್ತೇನೆ ಮುಂದಿನ ಭಾಗಕ್ಕೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5306596282508210862.post-78050274899305517002010-04-25T16:21:11.515+05:302010-04-25T16:21:11.515+05:30ಪ್ರಕಾಶಣ್ಣ,
ನಿಮ್ಮ ಪ್ರತಿಕ್ರಿಯೆ ಓದಿ ಮನಸು ತುಂಬಿ ಬಂತ...ಪ್ರಕಾಶಣ್ಣ,

ನಿಮ್ಮ ಪ್ರತಿಕ್ರಿಯೆ ಓದಿ ಮನಸು ತುಂಬಿ ಬಂತು. ನಿಮ್ಮ ಪ್ರೋತ್ಸಾಹದಿಂದ ಇನ್ನಷ್ಟು ಬರೆಯುವ ವಿಶ್ವಾಸ ಹೆಚ್ಚಿದೆ.
ಮುಂದಿನ ಭಾಗವನ್ನು ಬೇಗ ಬರೆಯುತ್ತೇನೆ.

ಭಾಸ್ಕರಾಚಾರ್ಯನ ಮಗಳ ಮದುವೆ ಸಂದರ್ಭದ ಐತಿಹ್ಯ ನನಗೂ ಅಷ್ಟಾಗಿ ತಿಳಿದಿಲ್ಲ. ( ಎಲ್ಲೋ ಓದಿದ ನೆನಪಿದೆ ಅಷ್ಟೆ). ಅದನ್ನು ಅಧ್ಯಯನ ಮಾಡಿ, ಸಂಗ್ರಹಿಸಿ ಮುಂದೆ ಬರೆಯುವ ಪ್ರಯತ್ನವನ್ನು ಮಾಡುತ್ತೇನೆ.

ನಿಮ್ಮ ವಿಶ್ವಾಸಕ್ಕೆ ಆಭಾರಿ. ಧನ್ಯವಾದಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-45222562412663288062010-04-24T22:02:15.729+05:302010-04-24T22:02:15.729+05:30ಸುಬ್ರಮಣ್ಯ...
ಕುತೂಹಲ ತಡೆಯಲಾರದಾದೆ...
ಬಹಳ ಚೆನ್ನಾಗಿದ...ಸುಬ್ರಮಣ್ಯ...

ಕುತೂಹಲ ತಡೆಯಲಾರದಾದೆ...
ಬಹಳ ಚೆನ್ನಾಗಿದೆ ನಿಮ್ಮ ಬರವಣಿಗೆ...

ಐತಿಹಾಸಿಕ ಘಟನೆಗಳನ್ನು ಬರೆಯುವದು ಬಲು ಕಷ್ಟ...

ಅಗಿನ..
ಅಲ್ಲಿನ ಚಿತ್ರಣ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ..

ಮುಂದೆ ಏನಾಯಿತು ?

(ನನ್ನ ಪರಿಚಯದವರೊಬ್ಬರ ಮದುವೆ ಜಾತಕ ನೋಡಿಯೇ ಮಾಡಿದ್ದರು..
ಮಗು ಹುಟ್ಟಿದ ಮೇಲೆ ಅಪ್ಪ, ಅಮ್ಮನ ಜಾತಕ ಫಲ ಬದಲಾಗ ಬಹುದಂತೆ...
ಇಲ್ಲಿ ಇದು ಅನಾವಶ್ಯಕ ಅನಿಸಿದರೂ..
ಯಾಕೊ ಹೇಳಿಕೊಳ್ಳ ಬೇಕೆನಿಸಿತು...
ನನ್ನ ಸ್ನೇಹಿತರು ಈಗಿಲ್ಲ...
ಅವರ ಮಗುವಿಗೆ ತಂದೆಯ ಭಾಗ್ಯ ಇಲ್ಲವಂತೆ..
ಮತ್ತೇಕೆ.. ಈ ಜಾತಕ ?)

ನಿಮ್ಮ ಬಳಿ ಇನ್ನೊಂದು ವಿನಂತಿ...

ಭಾಸ್ಕರಾಚಾರ್ಯನ ಮಗಳ ಮದುವೆ ಸಂದರ್ಭ ದಯವಿಟ್ಟು ಬರೆಯಿರಿ...
ನನಗೆ ಪೂರ್ತಿಯಾಗಿ ಗೊತ್ತಿಲ್ಲ..
ನಿಮ್ಮ ಶೈಲಿಯಲ್ಲಿ ಓದುವಾಸೆ....

ಚಂದದ ಕಥಾನಕ... ಅಭಿನಂದನೆಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5306596282508210862.post-86933462815282679582010-04-24T16:36:01.091+05:302010-04-24T16:36:01.091+05:30@ಪ್ರಶಾಂತ್,-----> ಥ್ಯಾಂಕ್ಯು.@ಪ್ರಶಾಂತ್,-----> ಥ್ಯಾಂಕ್ಯು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-18233312499134617622010-04-24T04:33:03.935+05:302010-04-24T04:33:03.935+05:30Excellent. Keep writing.Excellent. Keep writing.PrashanthKannadaBloghttps://www.blogger.com/profile/13569876833927672536noreply@blogger.comtag:blogger.com,1999:blog-5306596282508210862.post-65014397554820222552010-04-23T14:55:00.497+05:302010-04-23T14:55:00.497+05:30ಶ್ರೀಧರ್ ಅವರೆ,
ಧನ್ಯವಾದಗಳು.ಶ್ರೀಧರ್ ಅವರೆ,

ಧನ್ಯವಾದಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-30426212961233694872010-04-22T18:09:55.227+05:302010-04-22T18:09:55.227+05:30ಸರ್,
ಆಕರಗಳನ್ನು ಒದಗಿಸಿದ್ದಕ್ಕೆ ಧನ್ಯವಾದಗಳು.
ನಿಜ ನೀ...ಸರ್,
ಆಕರಗಳನ್ನು ಒದಗಿಸಿದ್ದಕ್ಕೆ ಧನ್ಯವಾದಗಳು.
ನಿಜ ನೀವು ಹೇಳಿದಂತೆ ಐತಿಹಾಸಿಕ ಕಥೆ , ಸಂಪೂರ್ಣ ಇತಿಹಾಸದ ಮೇಲೆ
ಅವಲಂಬಿತವಾಗಿರುವುದಿಲ್ಲ. ಕಥೆಗೆ ತಕ್ಕಂತೆ ಮಾರ್ಪಾಡು ಅಗತ್ಯ.
ಇಂತಹ ವಿಷಯಗಳನ್ನೊಳಗೊಂಡ ಕಥೆ , ಲೆಖನ , ಬರಹಗಳು ಇನ್ನಷ್ಟು ಬರಲಿ ...
ಇದರ ಮುಂದಿನ ಕಂತುಗಳಿಗಾಗಿ ಕಾಯುತ್ತಿದ್ದೇನೆ.shridharhttps://www.blogger.com/profile/10705163259031066828noreply@blogger.comtag:blogger.com,1999:blog-5306596282508210862.post-39605629404507798142010-04-22T14:38:34.081+05:302010-04-22T14:38:34.081+05:30ಶ್ರೀಧರ್ ಅವರೆ,
ನಿಮಗೆ ಇತಿಹಾಸ ಮತ್ತು ಶಾಸನಗಳ ಬಗೆಗಿನ ...ಶ್ರೀಧರ್ ಅವರೆ,

ನಿಮಗೆ ಇತಿಹಾಸ ಮತ್ತು ಶಾಸನಗಳ ಬಗೆಗಿನ ಆಸಕ್ತಿ ತಿಳಿತು ಖುಷಿಯಾಯಿತು.
ನಾನು ಬರೆಯುತ್ತಿರುವ ಕಥೆ, ಮೊದಲೇ ತಿಳಿಸಿರುವಂತೆ , ಆಯಾ ಪ್ರದೇಶಗಳಲ್ಲಿ ಜನಜನಿತವಾಗಿರುವ ದಂತಕತೆ(=ಕಲ್ಪಿತ, ಬಾಯಿಂದ ಬಾಯಿಗೆ ಹರಿದು ಬಂದಿರುವ) ಮತ್ತು ಇತಿಹಾಸ ನಡೆದಿರುವ ಘಟನೆಗಳ ಸಂಗ್ರಹ. ಕೆಲವೊಂದು ಸನ್ನಿವೇಷಗಳು ಸ್ಥಳೀಯ ಶಾಸನಗಳಲ್ಲೂ ಉಲ್ಲೇಖಿತವಾಗಿದೆ. ( ಕಥೆಯ ಅಂತ್ಯದಲ್ಲಿ ನಿಮಗದು ತಿಳಿಯಲಿದೆ).

ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶವೆಂದರೆ, ಐತಿಹಾಸಿಕ ಕಥೆ-ಕಾದಂಬರಿಗಳು ಇತಿಹಾಸದ ಯಥಾವತ್ ದರ್ಶನವಾಗಿರುವುದಿಲ್ಲ. ಕಥೆಯ ಓಘಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ಮಾಡಿಕೊಂಡಿರುತ್ತಾರೆ. ಹಾಗಾಗಿ, ಮೂಲ ಆಕರಗಳನ್ನು ಹೇಳುವುದಾದರೆ, ನನ್ನ ಸಲಹೆ,

1) Epigraphica karnataka Vol 11
2) Hoysala architecture..A glance.

ಈ ಎರಡೂ ಪುಸ್ತಕಗಳು ದಾಖಲೆ ಸಹಿತವಾಗಿ ಅಂದು ನಡೆದಿರುವ ಎಲ್ಲಾ ಘಟನೆಗಳನ್ನೂ ತೆರೆದಿಡುತ್ತದೆ. ಇವುಗಳ ಆಧಾರದಲ್ಲಿ ನನ್ನ ಕಥೆಯನ್ನು ಹೆಣೆದಿದ್ದೇನೆ. ಇಲ್ಲಿ ಬರೆದಿರುವ ಎಲ್ಲಾ ಸನ್ನಿವೇಷಗಳಿಗೂ ಸೂಕ್ತ ಶಾಸನಾಧರಿತ ಅಥವ ಇನ್ನ್ಯಾವುದೇ ದಾಖಲೆಗಳು ದೊರೆಯುವುದಿಲ್ಲ. ಸಿಕ್ಕಿರುವ ಮಾಹಿತಿಗಳಿಂದ ಹೀಗಾಗಿರಬಹುದು..ಎಂಬ ಅಭಿಪ್ರಾಯದೊಡನೆ ( ಸಂಶೋಧಕರ ಅಭಿಪ್ರಾಯದಂತೆ) ಬರೆಯುತ್ತಿದ್ದೇನೆ. ಆದ್ದರಿಂದ ತಾವು , Exact ಮಾಹಿತಿಗಾಗಿ ಮೇಲಿನೆರಡು ಪುಸ್ತಕಗಳ ಮೊರೆ ಹೋಗುವುದು ಒಳ್ಳೆಯದು.

...ಕೆ.ವಿ. ಅಯ್ಯರ್ ಅವರು ಬರೆದಿರುವ ’ಶಾಂತಲಾ’ ವನ್ನು ಒಂದು ಕಾದಂಬರಿಯಾಗಿ ಓದಿದರೆ, ಅದು ಅಧ್ಬುತ. ಅಲ್ಲಿರುವುದೇ ಸತ್ಯ ಎಂದುಕೊಂಡರೆ....ಸ್ಥಳೀಯ ಐತಿಹಾಸಿಕ ದಾಖಲೆಗಳು ಅದನ್ನು ಸುಳ್ಳು ಎಂದು ತೋರಿಸುತ್ತವೆ.

ಇದೇ ಘಟನೆಯನ್ನಿಟ್ಟುಕೊಂಡು ತಾ.ಪು. ವೆಂಕಟರಾಯರು ಕಾದಂಬರಿಯೊಂದನ್ನು ಬರೆದಿದ್ದಾರೆಂದು ಕೇಳಿದ್ದೇನೆ. ಓದಿಲ್ಲ. ನಿಮಗದು ದೊರೆತರೆ, ಓದಬಹುದು.

ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ. ಧನ್ಯವಾದಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-2253632319618382562010-04-22T12:43:15.977+05:302010-04-22T12:43:15.977+05:30ಸರ್,
ಐತಿಹಾಸಿಕ ಕಥೆ ಚೆನ್ನಾಗಿದೆ. ನನಗೆ ಮೂದಲಿನಿಂದಲೂ ಶಾ...ಸರ್,
ಐತಿಹಾಸಿಕ ಕಥೆ ಚೆನ್ನಾಗಿದೆ. ನನಗೆ ಮೂದಲಿನಿಂದಲೂ ಶಾಸನಗಳು , ಇತಿಹಾಸ ಒದುವುದೆಂದರೆ ಇಷ್ಟ.ಮತ್ತು ಆಸಕ್ತಿದಾಯಕ ಕೂಡ.ತಾವು ಬರೆಯುತ್ತಿರುವ ಕಥೆ ಇಷ್ಟವಾಯ್ತು.
ತಪ್ಪು ತಿಳಿಯದಿದ್ದರೆ. ಕಥೆಯ ಮೂಲ ಆಕರಗಳನ್ನು ತಿಳಿಸುವಿರಾ !!.
ಧನ್ಯವಾದಗಳು.shridharhttps://www.blogger.com/profile/10705163259031066828noreply@blogger.comtag:blogger.com,1999:blog-5306596282508210862.post-34509223510183575512010-04-21T22:00:06.515+05:302010-04-21T22:00:06.515+05:30Snow white..,
ಧನ್ಯವಾದ ನಿಮಗೂ. ಕಾಯುತ್ತಿರಿ, ಬೇಗ ಬರೆ...Snow white..,

ಧನ್ಯವಾದ ನಿಮಗೂ. ಕಾಯುತ್ತಿರಿ, ಬೇಗ ಬರೆಯುತ್ತೇನೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-86072222406593289322010-04-21T21:59:30.644+05:302010-04-21T21:59:30.644+05:30ಪ್ರಭಾಮಣಿಯವರೆ,
ನಿಮ್ಮ ಆಗಮನ ನನಗೆ ಸಂತೋಷಕೊಟ್ಟಿತು. ಸಲಹ...ಪ್ರಭಾಮಣಿಯವರೆ,

ನಿಮ್ಮ ಆಗಮನ ನನಗೆ ಸಂತೋಷಕೊಟ್ಟಿತು. ಸಲಹೆಗಳನ್ನು ನೀಡಿ, ಇನ್ನಷ್ಟು ಬರೆಯಲು ವಿಶ್ವಾಸ ಹೆಚ್ಚುತ್ತದೆ. ಬರುತ್ತಿರಿ. ಧನ್ಯವಾದ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-59935329692955161492010-04-21T21:57:49.609+05:302010-04-21T21:57:49.609+05:30!! ಜ್ಞಾನಾರ್ಪಣಮಸ್ತು !!
ನೀವು ’ಅಸ್ತು’ಎಂದಿದ್ದು ಸಂತೋ...!! ಜ್ಞಾನಾರ್ಪಣಮಸ್ತು !!

ನೀವು ’ಅಸ್ತು’ಎಂದಿದ್ದು ಸಂತೋಷವಾಯಿತು. ಪುನಃ ಬನ್ನಿ. ಧನ್ಯವಾದSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-72287312958918118772010-04-21T21:56:06.659+05:302010-04-21T21:56:06.659+05:30ರವಿಕಾಂತರೆ,
ಸ್ಪಂದನೆಗೆ ಧನ್ಯವಾದ. ಮತ್ತೆ ಬನ್ನಿ.ರವಿಕಾಂತರೆ,

ಸ್ಪಂದನೆಗೆ ಧನ್ಯವಾದ. ಮತ್ತೆ ಬನ್ನಿ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-64711864685192007842010-04-21T21:55:01.588+05:302010-04-21T21:55:01.588+05:30ಸಾಗರದಾಚೆಗಿನ ಗುರುಮೂರ್ತಿಯವರೆ,
ನಿಮ್ಮ ನಿರೀಕ್ಷೆ ಹುಸ...ಸಾಗರದಾಚೆಗಿನ ಗುರುಮೂರ್ತಿಯವರೆ,

ನಿಮ್ಮ ನಿರೀಕ್ಷೆ ಹುಸಿಗೊಳಿಸದೆ, ಬೇಗ ಬರುವೆ. ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-4267474889044274522010-04-21T21:32:25.177+05:302010-04-21T21:32:25.177+05:30mundina kantige kayutirruve sir :)mundina kantige kayutirruve sir :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-5306596282508210862.post-44396444977904134152010-04-21T18:44:04.383+05:302010-04-21T18:44:04.383+05:30ಇತಿಹಾಸಿಕ ಕಾದ೦ಬರಿಯ ಭಾಷೆ ಸಮರ್ಪಕವಾಗಿದೆ. ಸು೦ದರವಾಗಿ ಮೂಡ...ಇತಿಹಾಸಿಕ ಕಾದ೦ಬರಿಯ ಭಾಷೆ ಸಮರ್ಪಕವಾಗಿದೆ. ಸು೦ದರವಾಗಿ ಮೂಡಿಬರುತ್ತಿದೆ. ಕುತೂಹಲಕರ ಘಟ್ಟದಲ್ಲಿ ನಿಲ್ಲಿಸಿದ್ದೀರಿ. ಮು೦ದುವರಿಸಿ. ಅಭಿನ೦ದನೆಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5306596282508210862.post-18013222929370161562010-04-21T14:06:17.662+05:302010-04-21T14:06:17.662+05:30-->Subrahmanya,
ಐತಿಹಾಸಿಕ ಕಥೆ ಬರೆದಿರುವುದಕ್ಕೆ ತು...-->Subrahmanya,

ಐತಿಹಾಸಿಕ ಕಥೆ ಬರೆದಿರುವುದಕ್ಕೆ ತುಂಬಾ ಧನ್ಯವಾದ..
ಉತ್ತಮ ಸಂಭಾಷಣೆಗಳು..
ಸುಸೂತ್ರವಾಗಿ ಮುಂದುವರಿಯಲಿ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-5306596282508210862.post-57446035849531810512010-04-21T13:34:06.656+05:302010-04-21T13:34:06.656+05:30Vivarane chennaagide.. Munduvaresi..Vivarane chennaagide.. Munduvaresi..Anonymoushttps://www.blogger.com/profile/15400806347987179799noreply@blogger.comtag:blogger.com,1999:blog-5306596282508210862.post-50551109077830790432010-04-21T13:14:26.824+05:302010-04-21T13:14:26.824+05:30ಐತಿಹಾಸಿಕ ಕಥೆಯನ್ನು ಬರೆಯುವ ನಿಮ್ಮ ಪ್ರಯತ್ನಕ್ಕೆ ಶುಭವಾಗಲ...ಐತಿಹಾಸಿಕ ಕಥೆಯನ್ನು ಬರೆಯುವ ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ
ಸುಂದರ ಆರಂಬ
ಇನ್ನೂ ಹೆಚ್ಚೆಚ್ಚು ಇತಿಹಾಸ ಕೆದಕಿ ನಮಗೆ ಉಣಬಡಿಸುತ್ತಿರಿ ಎಂದು ನಂಬುತ್ತೇನೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-5306596282508210862.post-2029822539883067982010-04-20T17:41:33.062+05:302010-04-20T17:41:33.062+05:30ತೇಜಸ್ವಿನಿ ಹೆಗಡೆಯವರೆ,
ನಿಮ್ಮ ಮಾತು ಸತ್ಯ. ಐತಿಹಾಸಿಕ ಕ...ತೇಜಸ್ವಿನಿ ಹೆಗಡೆಯವರೆ,

ನಿಮ್ಮ ಮಾತು ಸತ್ಯ. ಐತಿಹಾಸಿಕ ಕತೆಯನ್ನು ಹೇಳಹೊರಟಾಗ ಸಾಕಷ್ಟು ಪೂರ್ವ ತಯಾರಿಗಳು ಅವಶ್ಯಕ. ಅಂತಹ ಪ್ರಯತ್ನವನ್ನು ಮಾಡಿದ್ದೇನೆ. ನಿಮಗದು ಇಷ್ಟವಾದುದಕ್ಕೆ
ಧನ್ಯವಾದಗಳು. ಕೂತೂಹಲ ತಣಿಸಲು ಬೇಗ ಬರುತ್ತೇನೆ.Subrahmanyahttps://www.blogger.com/profile/03752989563162877894noreply@blogger.com