tag:blogger.com,1999:blog-5306596282508210862.post9045725283052860523..comments2023-09-09T14:55:05.384+05:30Comments on ಶಂಭುಲಿಂಗ ಪುರಾಣ: ವಿವೇಕ ಚೂಡಾಮಣಿ./Viveka Chudamani/The Crest-Jewel of WisdomSubrahmanyahttp://www.blogger.com/profile/03752989563162877894noreply@blogger.comBlogger25125tag:blogger.com,1999:blog-5306596282508210862.post-80294047415251083832011-08-27T21:02:02.143+05:302011-08-27T21:02:02.143+05:30ಸುಬ್ರಹ್ಮಣ್ಯ ನಿಮ್ಮ ವಿವರಣೆ ಸರಿಯಾಗಿದೆ; ಅನುಮಾನವನ್ನು ಪರ...ಸುಬ್ರಹ್ಮಣ್ಯ ನಿಮ್ಮ ವಿವರಣೆ ಸರಿಯಾಗಿದೆ; ಅನುಮಾನವನ್ನು ಪರಿಹರಿಸಿದ್ದಕ್ಕೆ ಧನ್ಯವಾದಗಳು. ಈ ಬ್ಲಾಗಿನ ಲಿಂಕ್ ತಪ್ಪಿ ಹೋಗಿದ್ದರಿಂದ ನಿಮ್ಮ ಪ್ರತಿಕ್ರಿಯೆಯನ್ನು ಓದಲಾಗಿರಲಿಲ್ಲ. ಈಗ ಈ ಬ್ಲಾಗನ್ನು ಬುಕ್-ಮಾರ್ಕ್ ಮಾಡಿಕೊಂಡು ನಿಮ್ಮ ಮುಂದಿನ ಸರಣಿಯನ್ನು ತಪ್ಪದೇ ಓದುತ್ತೇನೆ; ಗುರು ಶಂಕರರು ನಿಮಗೆ ಒಳಿತುಂಟು ಮಾಡಲಿ.makarahttps://www.blogger.com/profile/10824178433674008878noreply@blogger.comtag:blogger.com,1999:blog-5306596282508210862.post-69867166734838671802011-07-07T19:45:01.526+05:302011-07-07T19:45:01.526+05:30ಮಕರ ಅವರೇ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ನೀವು ಸ...ಮಕರ ಅವರೇ,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ನೀವು ಸೂಚಿಸಿದ ಬದಲಾವಣೆ ರಥಿನಮ್ ಎನ್ನುವುದಕ್ಕೆ ಸಾರಥಿ ಎನ್ನುವುದಾದರೇ ಅಲ್ಲಿ ಸಾರಥಿಮ್ ಎನ್ನುವುದಕ್ಕೆ ಏನು ಬಳಸುವುದು ?. ರಥಿನಂ ಎಂದರೆ ರಥಾರೂಢಾನಾಗಿರುವವನು ( ಸಾಮನ್ಯವಾಗಿ ಬಿಲ್ಲನ್ನು ಹಿಡೀದಿರುತ್ತಾರೆ ) ಎಂದಾಗುವುದರಿಂದ ಹಾಗೆ ಬರೆದೆ. ನಿಮ್ಮ ಯಥೋಚಿತ ಸಲಹೆಗೆ ಧನ್ಯವಾದಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-62925356516189893612011-07-07T10:20:08.788+05:302011-07-07T10:20:08.788+05:30ಸ್ವಾಮಿ ಶಂಭುಲಿಂಗರವರೇ!
ಇಂಥಹ ಆಧುನಿಕ ಯುಗದಲ್ಲೂ ಈ ರೀತಿ ಅ...ಸ್ವಾಮಿ ಶಂಭುಲಿಂಗರವರೇ!
ಇಂಥಹ ಆಧುನಿಕ ಯುಗದಲ್ಲೂ ಈ ರೀತಿ ಅರ್ಥಗರ್ಬಿತವಾಗಿ ಬರೆಯಬಲ್ಲವರಿದ್ದಾರೆಂದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ ಅದರೊಟ್ಟಿಗೆ ಸಂತೋಷವೂ ಆಗುತ್ತದೆ, ಅದಕ್ಕಾಗಿ ನಿಮಗೆ ನನ್ನ ನಮನಗಳು. ಇಲ್ಲಿ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತವನ್ನು ಬಳಸಿದ್ದೇನೆ ಎನ್ನುತ್ತೀರಿ ಹಾಗೆ ಬಳಸದಿದ್ದರೆ ಖಂಡಿತಾ ಆಧ್ಯಾತ್ಮಿಕ ವಿಷಯಗಳನ್ನು ತಿಳಿಯಲಾಗುವುದಿಲ್ಲ. ಇಂಗಿನೀರಿಂಗ್/ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳಬೇಕೆಂದರೆ ಗ್ರೀಕ್ ಮತ್ತು ಲ್ಯಾಟಿನ್ ಮೂಲದ ಪದಗಳನ್ನು ಬಿಟ್ಟು ಕೇವಲ ಇಂಗ್ಲೀಷಿನ ಮೂಲಕವೇ ಎಲ್ಲಾ ತಿಳಿಯಲಾದೀತೇ? ಕಡೆಯಲ್ಲಿ ಒಂದು ಸಣ್ಣ ಮಾರ್ಪಾಟನ್ನು ನಿಮ್ಮ ಕಡೆಯ ಶ್ಲೋಕದ ಅರ್ಥದಲ್ಲಿ ಸೂಚಿಸ ಬಯಸುತ್ತೇನೆ.ರಥಿನಂ ಎನ್ನುವುದಕ್ಕೆ ಬಿಲ್ಲಾಳು ಎಂಬ ಅರ್ಥವಿದ್ದರೂ ಕೂಡ ಈ ಸಂದರ್ಭದಲ್ಲಿ ಸಾರಥಿ ಎಂಬ ಅರ್ಥ ಹೆಚ್ಚು ಸೂಕ್ತವೆನಿಸುತ್ತದೆ ಎಂದು ನನ್ನ ಅಲ್ಪ ಮತಿಗೆ ಹೊಳೆದದ್ದನ್ನು ತಿಳಿಸ ಬಯಸುತ್ತೇನೆ. ಸಮಾಜಕ್ಕೆ ಒಳಿತಾಗಲೆಂದು ಸದುದ್ದೇಶದಿಂದ ಬರೆಯುತ್ತಿರುವ ಈ ಲೇಖನ ಮಾಲೆಗೆ ನನ್ನ ಹಾರೈಕೆಗಳು.makarahttps://www.blogger.com/profile/10824178433674008878noreply@blogger.comtag:blogger.com,1999:blog-5306596282508210862.post-70129805576158687092011-07-04T13:35:56.185+05:302011-07-04T13:35:56.185+05:30ಒಳ್ಳೆಯ ಕಾರ್ಯ. ಸಾಗಲಿ. ಎದುರು ನೋಡುತ್ತಿರುವೆ...ಒಳ್ಳೆಯ ಕಾರ್ಯ. ಸಾಗಲಿ. ಎದುರು ನೋಡುತ್ತಿರುವೆ...ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5306596282508210862.post-56422472294386019882011-06-29T21:49:51.894+05:302011-06-29T21:49:51.894+05:30ಹರಿಹರಪುರದ ಶ್ರೀಧರರೇ,
ಮನಮುಕ್ತಾ,
ಮನಸು,
ಗಿರೀಶ
ನಿಮ್ಮ ಒ...ಹರಿಹರಪುರದ ಶ್ರೀಧರರೇ,
ಮನಮುಕ್ತಾ,
ಮನಸು,
ಗಿರೀಶ

ನಿಮ್ಮ ಒಳ್ಳೆಯ ಮಾತುಗಳಿಗೆ ನನ್ನಿ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-40827513044605483462011-06-29T21:48:41.042+05:302011-06-29T21:48:41.042+05:30@ ಸುನಾಥ ಕಾಕಾ,
ಪ್ರದೀಪ ಅವರೇ,
ಸತ್ಯವತಿಯವರೇ,
ನಿಮಗ...@ ಸುನಾಥ ಕಾಕಾ,
ಪ್ರದೀಪ ಅವರೇ,
ಸತ್ಯವತಿಯವರೇ,

ನಿಮಗೂ ಧನ್ಯವಾದಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-85480920182623850332011-06-29T21:47:26.588+05:302011-06-29T21:47:26.588+05:30@ ಸವಿಗನಸು
ಪರಾಂಜಪೆಯವರೇ,
ಶಿವಪ್ರಕಾಶ,
ಭರತರೇ,
ವ...@ ಸವಿಗನಸು
ಪರಾಂಜಪೆಯವರೇ,
ಶಿವಪ್ರಕಾಶ,
ಭರತರೇ,
ವ್ವಿಽಅರ್. ಭಟ್ಟರೆ,
ನಿಮ್ಮೆಲ್ಲರಿಗೂ ಧನ್ಯವಾದಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-65354231273933781462011-06-29T21:39:11.738+05:302011-06-29T21:39:11.738+05:30ಕೊಳ್ಳೇಗಾಲದವರೇ,
ಧನ್ಯವಾದಗಲು ನಿಮಗೆ.ಕೊಳ್ಳೇಗಾಲದವರೇ,

ಧನ್ಯವಾದಗಲು ನಿಮಗೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-81125716833427664062011-06-29T21:38:40.994+05:302011-06-29T21:38:40.994+05:30ಚಿತ್ತಾರದವರೇ,
:) ಹಹ, ನಿಜ. ನಿಮ್ಮ ಜೊತೆ ನಾನೂ ಕೊಂಚ ತಿ...ಚಿತ್ತಾರದವರೇ,

:) ಹಹ, ನಿಜ. ನಿಮ್ಮ ಜೊತೆ ನಾನೂ ಕೊಂಚ ತಿಳ್ಕೋತಿನಿ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-19470384054119755852011-06-29T21:36:57.451+05:302011-06-29T21:36:57.451+05:30ಹಂಸಾನಂದಿಗಳೇ,
ನಿಮ್ಮ ಮೊದಲ ಪ್ರತಿಕ್ರಿಯೆಯಿಂದ ಉತ್ಸಾಹ ಇಮ...ಹಂಸಾನಂದಿಗಳೇ,

ನಿಮ್ಮ ಮೊದಲ ಪ್ರತಿಕ್ರಿಯೆಯಿಂದ ಉತ್ಸಾಹ ಇಮ್ಮಡಿಯಾಗಿದೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5306596282508210862.post-30142015282012241002011-06-29T14:47:19.336+05:302011-06-29T14:47:19.336+05:30ಸರ್ ತುಂಬ ಒಳ್ಳೆಯ ಕೆಲಸ..ಓದಲು ನಾವಂತೂ ಇದ್ದೇವೆ...ಮುಂದುವ...ಸರ್ ತುಂಬ ಒಳ್ಳೆಯ ಕೆಲಸ..ಓದಲು ನಾವಂತೂ ಇದ್ದೇವೆ...ಮುಂದುವರೆಸಿ!!!ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-5306596282508210862.post-12763022029019072592011-06-27T14:40:12.621+05:302011-06-27T14:40:12.621+05:30ವಾಹ್ ... ಸೂಪರ್ ಲೇಖನ ನಾನು ಇಂತಹವನ್ನೇ ಬಹಳಷ್ಟು ದಿನಗಳಿಂ...ವಾಹ್ ... ಸೂಪರ್ ಲೇಖನ ನಾನು ಇಂತಹವನ್ನೇ ಬಹಳಷ್ಟು ದಿನಗಳಿಂದ ಹುಡುಕುತ್ತಲಿದ್ದೆ..... ತುಂಬಾ ತುಂಬಾ......... ಧನ್ಯವಾದಗಳು. ಮತ್ತಷ್ಟು ಬರಲಿ.... ನಮಗೆ ಇಂತಹವುಗಳನ್ನು ತಿಳಿಸಲು ಗುರುಬೇಕಿದೆ.... ನೀವೆ ನಮಗೆ ಗುರು..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5306596282508210862.post-17782278666797556102011-06-25T17:44:19.331+05:302011-06-25T17:44:19.331+05:30ಅತ್ಯುತ್ತಮ ಕೆಲಸ...ಮು೦ದುವರೆಯಲಿ..ಅತ್ಯುತ್ತಮ ಕೆಲಸ...ಮು೦ದುವರೆಯಲಿ..ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-5306596282508210862.post-47105017553268996182011-06-25T12:26:36.277+05:302011-06-25T12:26:36.277+05:30ನಿಮ್ಮ ಆರಂಭದ ಮಾತುಗಳೇ ನಮಗೆ ಭರವಸೆಯನ್ನು ನೀಡುತ್ತಿವೆ. ಮು...ನಿಮ್ಮ ಆರಂಭದ ಮಾತುಗಳೇ ನಮಗೆ ಭರವಸೆಯನ್ನು ನೀಡುತ್ತಿವೆ. ಮುಂದಿನ ಬರಹಕ್ಕಾಗಿ ಕಾಯುತ್ತಿರುವೆ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-5306596282508210862.post-8171773241193860402011-06-24T22:16:52.232+05:302011-06-24T22:16:52.232+05:30thumbaa olleya kelasa maadutthiddiri. All the bes...thumbaa olleya kelasa maadutthiddiri. All the best.ಹರಿಕಥಾಮೃತಸಾರhttps://www.blogger.com/profile/07137386604743286868noreply@blogger.comtag:blogger.com,1999:blog-5306596282508210862.post-3848121433439332912011-06-24T16:09:35.350+05:302011-06-24T16:09:35.350+05:30ಉತ್ತಮ ಆಶಯ.
ನನಗೆ ಅನಿಸಿದಂತೆ ಇದು ಕೇವಲ ಯಾವುದೇ ದರ್ಮ, ಪಂ...ಉತ್ತಮ ಆಶಯ.
ನನಗೆ ಅನಿಸಿದಂತೆ ಇದು ಕೇವಲ ಯಾವುದೇ ದರ್ಮ, ಪಂಥ ಗಳನ್ನು ಗಮನದಲಿ ಇಟ್ಟುಕೊಂಡು ಬರೆದಿದ್ದಲ್ಲ. ಜೀವನಕ್ಕೆ ಬೇಕಾದ ವಿವೇಕಗಳ ಸಂಪತ್ತು ಇದಾಗಿದೆ.
ಅಂತರ್ಜಾಲದಲ್ಲಿ ಅರ ಗಣೇಶ್ ಅವರ ಸಂಪೂರ್ಣ ದ್ವನಿ ಸುರಳಿ ಲಬ್ಯ ವಿದೆ. ನಿಮ್ಮ ಅದ್ಯಯನಕ್ಕೆ ಉಪಯೋಗಿಸಿಕೊಳ್ಳಿ. ನಿಮ್ಮ ಪ್ರಯತ್ನ ಕೇವಲ ೫೮೦ ಶ್ಲೋಕಗಳ ಕನ್ನಡ/ಇಂಗ್ಲಿಷ್ ಅರ್ಥವಾಗದೆ .. ಇನ್ನೊಬ್ಬರಿಗೆ ಉಪಯೋಗವಾಗುವಂತೆ ಮೂಡಿಬರುತ್ತದೆ ಎಂದು ಭಾವಿಸುತ್ತೇನೆ. (ಹೊಗಳು ಭಟ್ಟರಿಂದ !! ದೂರವಿರಿ , ನಮ್ಮಲ್ಲಿ ಇನ್ನು ಗಾಯತ್ರಿ ಅಂದರೆ ನಾಲ್ಕು ಕೈ , ಮೂರು ತಲೆ ಎಂದು ಕಲ್ಪನಾ ಲೋಕಕ್ಕೆ ಇಳಿದು ಬಣ್ಣಿಸುವರು ಇದ್ದಾರೆ.. ಅವರಿಗೆಲ್ಲ ನಿಮ್ಮಿಂದ ವಿವೇಕ ದೊರೆತೀತು.. :))
Regards,
PradeepAnonymousnoreply@blogger.comtag:blogger.com,1999:blog-5306596282508210862.post-36586140705457196352011-06-24T14:41:53.979+05:302011-06-24T14:41:53.979+05:30ತುಂಬ ಸ್ತುತ್ಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದೀರಿ. ನಿಮಗೆ...ತುಂಬ ಸ್ತುತ್ಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದೀರಿ. ನಿಮಗೆ ಸಂಪೂರ್ಣ ಯಶಸ್ಸು ಸಿದ್ಧಿಸಲಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5306596282508210862.post-31295804858321693692011-06-24T12:59:54.105+05:302011-06-24T12:59:54.105+05:30ನಮ್ಮೂರಲ್ಲಿ ಗಣಪತಿ ಎಂಬವರೊಬ್ಬರಿದ್ದರು. ಬಡತನ. ಅಪರೂಪಕ್ಕೆ...ನಮ್ಮೂರಲ್ಲಿ ಗಣಪತಿ ಎಂಬವರೊಬ್ಬರಿದ್ದರು. ಬಡತನ. ಅಪರೂಪಕ್ಕೆ ವರ್ಷಕ್ಕೊಮ್ಮೆಯೋ ಹೀಗೆ ಅನ್ನದ ಕೇಸರೀಬಾತು ಮಾಡಿಸುತ್ತಿದ್ದರು. ಮಾಡಿದ ಕೇಸರೀಬಾತನ್ನು ಒಂದು ಚಮಚೆಯಷ್ಟಾದರೂ ಆಗಲಿ ಹಲವರಿಗೆ ಹಂಚಿತಿನ್ನುವ ಮನೋಭಾವ ಅವರದ್ದು! ಅವರೀಗ ದಿವಂಗತರು-ಸ್ಮರಣೀಯರು. ಸಂಸಾರದಲ್ಲಿದ್ದೂ ಕೇವಲ ಸ್ವಾರ್ಥಿಗಳಾಗದ ಜನರಿದ್ದಾರೆಂದಮೇಲೆ ಆಚಾರ್ಯರು ಇನ್ನು ಹೇಗಿರಬೇಡ, ಅಲ್ಲವೇ? ಭಗವತ್ಪಾದರ ಕೃತಿಗಳಿಗೆ ಸಮಾನ ತೂಕದ ಕೃತಿಗಳು ಯಾವುದೂ ಇಲ್ಲ. ಅವರ ಸ್ಪಟಿಕ ಸದೃಶ ನಿಶ್ಕಲ್ಮಶ ನಿರಾಡಂಬರ ಪದಪುಂಜಗಳು ನಮ್ಮ ಮನಸೂರೈಗೈಯ್ಯುತ್ತವೆ. ನೀವು ’ವಿವೇಕ ಚೂಡಾಮಣಿ’ಯನ್ನು ವ್ಯಾಖ್ಯಾನಿಸ ಹೊರಟಿದ್ದು ಉತ್ತಮ ಕೆಲಸ, ಸರಾಗ ಸಾಗಲಿ ಎಂದು ಶುಭಕೋರುತ್ತಾ ಅಭಿನಂದನೆಗಳನ್ನೂ ಸಲ್ಲಿಸುತ್ತಿದ್ದೇನೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-5306596282508210862.post-87656881499319716532011-06-24T12:49:55.112+05:302011-06-24T12:49:55.112+05:30ಚೆನ್ನಾಗಿದೆ..
ಮನಸ್ಸು = ಬಗೆ
ಲಗಾಮು = ಕಡಿವಾಣ
ಇವುಗಳನ...ಚೆನ್ನಾಗಿದೆ..

ಮನಸ್ಸು = ಬಗೆ
ಲಗಾಮು = ಕಡಿವಾಣ

ಇವುಗಳನ್ನು ಕೂಡ ಬಳಸಬಹುದುAnonymoushttps://www.blogger.com/profile/16747390973721421567noreply@blogger.comtag:blogger.com,1999:blog-5306596282508210862.post-30915964163257214632011-06-24T11:05:01.993+05:302011-06-24T11:05:01.993+05:30ಸಾರ್,
ದಯವಿಟ್ಟು ಬರೆಯಿರಿ. ನನಗೆ ಈ ವಿಷಯಗಳಲ್ಲಿ ತುಂಬ ಆಸಕ...ಸಾರ್,
ದಯವಿಟ್ಟು ಬರೆಯಿರಿ. ನನಗೆ ಈ ವಿಷಯಗಳಲ್ಲಿ ತುಂಬ ಆಸಕ್ತಿ.
ನಿಮ್ಮ ಬರಹಗಳಿಗಾಗಿ ಕಾಯ್ತುತ್ತಿರುತ್ತೇನೆ..
ಧನ್ಯವಾದಗಳು.ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5306596282508210862.post-36242199068988952172011-06-24T10:54:03.894+05:302011-06-24T10:54:03.894+05:30ತು೦ಬಾ ಚೆನ್ನಾಗಿದೆ. ವಿವೇಕ ಚೂಡಾಮಣಿಯ ಸೂಕ್ತಿಗಳ ಕನ್ನಡ ಭ...ತು೦ಬಾ ಚೆನ್ನಾಗಿದೆ. ವಿವೇಕ ಚೂಡಾಮಣಿಯ ಸೂಕ್ತಿಗಳ ಕನ್ನಡ ಭಾವಾರ್ಥ ನಿಮ್ಮಿ೦ದ ಬರಲಿ, ಮು೦ದುವರಿಸಿ, ಓದಿಗೆ ಕಾದಿದ್ದೇನೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-5306596282508210862.post-44205944640311758512011-06-24T10:51:41.798+05:302011-06-24T10:51:41.798+05:30ಪ್ರಯತ್ನ ಚೆನ್ನಾಗಿದೆ...ಮುಂದುವರಿಸಿ ಗುರುಗಳೆ....ಪ್ರಯತ್ನ ಚೆನ್ನಾಗಿದೆ...ಮುಂದುವರಿಸಿ ಗುರುಗಳೆ....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-5306596282508210862.post-86264751338546578122011-06-24T10:46:49.177+05:302011-06-24T10:46:49.177+05:30ನಿಮ್ಮ ಪ್ರಯತ್ನದ ಬಗ್ಗೆ ಓದಿಯೇ ಬಹಳ ಖುಶಿಯಾಯಿತು. ಮುಂದುವ...ನಿಮ್ಮ ಪ್ರಯತ್ನದ ಬಗ್ಗೆ ಓದಿಯೇ ಬಹಳ ಖುಶಿಯಾಯಿತು. ಮುಂದುವರೆಸಿ, ಉತ್ತಮ ಪ್ರಯತ್ನ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-5306596282508210862.post-33198227878573564092011-06-24T10:41:36.348+05:302011-06-24T10:41:36.348+05:30ಉತ್ತಮ ಪ್ರಯತ್ನ..
ಸ೦ಪೂರ್ಣ ಕನ್ನಡದಲ್ಲೇ ಬರೆದರೆ ಅರ್ಥವಾಗು...ಉತ್ತಮ ಪ್ರಯತ್ನ..
ಸ೦ಪೂರ್ಣ ಕನ್ನಡದಲ್ಲೇ ಬರೆದರೆ ಅರ್ಥವಾಗುವುದು ಬಹುಷ: ಕನ್ನಡ ಪ೦ಡಿತರಿಗೆ ಮಾತ್ರ ಇರಬಹುದು! ಸ೦ಸ್ಕ್ರುತಮಿಶ್ರಿತ ಆಡು ಕನ್ನಡದಲ್ಲೇ ಬರೆದರೆ ಓದಿ ಏನೊ ಒ೦ದಷ್ಟು ನಾವೂ ಅರ್ಥ ಮಾಡಿಕೊಳ್ಳಬಹುದು..!..:))
ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-5306596282508210862.post-82975629143097629442011-06-24T01:55:53.853+05:302011-06-24T01:55:53.853+05:30ಮುಂದುವರೆಸಿ. ಓದಲು ಕಾದಿದ್ದೇನೆ!ಮುಂದುವರೆಸಿ. ಓದಲು ಕಾದಿದ್ದೇನೆ!hamsanandihttps://www.blogger.com/profile/15560853535208005782noreply@blogger.com