ನಲ್ಮೆಯ ಓದುಗ ಸ್ನೇಹಿತರೇ,
ವಿವೇಕ ಚೂಡಾಮಣಿಯ ಮುಂದಿನ ಎಲ್ಲಾ ಲೇಖನಗಳು ಅದಕ್ಕಾಗೆ ಮೀಸಲಿಟ್ಟಿರುವ "ವಿವೇಕ ಚೂಡಾಮಣಿ"
ಎಂಬ ಬ್ಲಾಗಿನಲ್ಲಿ ಬರುತ್ತದೆ. ಇದು ನನ್ನ ಇನ್ನೊಂದು ಬ್ಲಾಗ್ ಆಗಿದ್ದು ಅದರ ಕೊಂಡಿಯನ್ನು ಇಲ್ಲಿ ಕೊಟ್ಟಿದ್ದೇನೆ.
ಎಂದಿನಂತೆ ನಿಮ್ಮ ಪ್ರೋತ್ಸಾಹ , ವಿಶ್ವಾಸಗಳು ನನ್ನದಾಗಿರುತ್ತವೆ ಎಂದು ನಂಬುತ್ತೇನ
ವಿವೇಕ ಚೂಡಾಮಣಿ /Viveka chudamani
ವಂದನೆಗಳೊಂದಿಗೆ.
2 comments:
ವಿವೇಕ ಚೂಡಾಮಣಿ ವ್ಯಾಖ್ಯಾನಕ್ಕಾಗಿಯೇ ಒಂದು ಪ್ರತ್ಯೇಕ blog ಮಾಡಿದ್ದು ಒಳ್ಳೆಯದಾಯಿತು. ನಿಮ್ಮ ಕತೆ, ಹರಟೆ,ಚುಟುಕು ಮೊದಲಾದವುಗಳನ್ನು ಈಗ ಇಲ್ಲಿ ಮೊದಲಿನಂತೆ ಓದಲು ಅನುಕೂಲವಾಯಿತು.
ಕಾಕಾ,
'ಏನಾದರು ಮಾಡುತಿರು ಮಂಕುತಿಂಮ್ಮ ' ಅಂತ ಅಂದ್ರಿ :).
Post a Comment